ಮಾರ್ಚ್/ಏಪ್ರಿಲ್-2027ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ
ಕರ್ನಾಟಕ ಎಸ್‌ಎಸ್‌ಎಲ್‌ಸಿ 2027 ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ 22.03.2027 : ಸೋಮವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ ಗರಿಷ್ಠ ಅಂಕಗಳು: 100 23.03.2027 : ಮಂಗಳವಾರ — ಪರೀಕ್ಷೆ ಇರುವುದಿಲ್ಲ 24.03.2027 : ಬುಧವಾರ — ಪರೀಕ್ಷೆ ಇರುವುದಿಲ್ಲ 25.03.2027 : ಗುರುವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ (ಗರಿಷ್ಠ ಅಂಕಗಳು: 80) ಪರ್ಯಾಯ ವಿಷಯಗಳು (ಮಧ್ಯಾಹ್ನ 2.00 ರಿಂದ ಸಂಜೆ 5.15 ರವರೆಗೆ): ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ (ಗರಿಷ್ಠ ಅಂಕಗಳು: 80) 26.03.2027 : ಶುಕ್ರವಾರ — ಗುಡ್ ಫ್ರೈಡೆ ಪ್ರಯುಕ್ತ ಸರ್ಕಾರಿ ರಜೆ (ಪರೀಕ್ಷೆ ಇರುವುದಿಲ್ಲ) 27.03.2027 : ಶನಿವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ ಗರಿಷ್ಠ ಅಂಕಗಳು: 80 28.03.2027 : ಭಾನುವಾರ — ರಜಾ ದಿನ 29.03.2027 : ಸೋಮವಾರ — ಪರೀಕ್ಷೆ ಇರುವುದಿಲ್ಲ 30.03.2027 : ಮಂಗಳವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ ಗರಿಷ್ಠ ಅಂಕಗಳು: 80 31.03.2027 : ಬುಧವಾರ — ಪರೀಕ್ಷೆ ಇರುವುದಿಲ್ಲ 01.04.2027 : ಗುರುವಾರ — ಪರೀ...