ಡಿಸೆಂಬರ್ 2021 ರ ಪ್ರಮುಖ ದಿನಗಳು Important Days in December 2021
ಡಿಸೆಂಬರ್ 2021 ರ ಪ್ರಮುಖ ದಿನಗಳು Important Days in December 2021 ಡಿಸೆಂಬರ್-01 ವಿಶ್ವ ಏಡ್ಸ್ ದಿನ. ಡಿಸೆಂಬರ್ 02- ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಡಿಸೆಂಬರ್ 04- ರಾಷ್ಟ್ರೀಯ ನೌಕಾದಳ ದಿನ . ಡಿಸೆಂಬರ್ 05- ವಿಶ್ವ ಮಣ್ಣಿನ ದಿನ. ಡಿಸೆಂಬರ್ 07- ಅಂತರರಾಷ್ಟ್ರೀಯ ನಾಗರೀಕ ವಿಮಾನ ದಿನ. ಸಶಸ್ತ್ರ ಸೇನಾ ಧ್ವಜ ದಿನ. ಡಿಸೆಂಬರ್ 09- ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ. ಸಬ್ ಮೆರೀನ್ ದಿನ. ಡಿಸೆಂಬರ್ 10- ವಿಶ್ವ ಮಾನವ ಹಕ್ಕು ದಿನ ಡಿಸೆಂಬರ್ 12- ವಿಶ್ವ ಆರೋಗ್ಯ ಪೂರ್ಣ ದಿನ ...