Posts

Showing posts with the label #trigonometry

ತ್ರಿಕೋನಮಿತಿಯ ಕೆಲವು ಅನ್ವಯಗಳು Some applications of trigonometry

Image
ತ್ರಿಕೋನಮಿತಿಯ ಕೆಲವು ಅನ್ವಯಗಳು ದೃಷ್ಟಿ ರೇಖೆ : ದೃಷ್ಟಿ ರೇಖೆಯು ವೀಕ್ಷಕನ ಕಣ್ಣಿನಿಂದ ವೀಕ್ಷಕನು ಗಮನಿಸುತ್ತಿರುವ ವಸ್ತುವಿನ ಮೇಲಿನ ಒಂದು ಬಿಂದುವನ್ನು ಸೇರಿಸುವಂತೆ ಎಳೆದ ರೇಖೆಯಾಗಿದೆ . ಉನ್ನತ ಕೋನ : ವೀಕ್ಷಿಸುತ್ತಿರುವ ಒಂದು ಬಿಂದುವು ಕ್ಷಿತಿಜ ಮಟ್ಟದಿಂದ ಮೇಲಿದ್ದರೆ ಅಂದರೆ ಒಂದು ವಸ್ತುವನ್ನು ನೋಡಲು ನಮ್ಮ ತಲೆಯನ್ನು ಮೇಲೆತ್ತಿದ್ದ ಸಂದರ್ಭದಲ್ಲಿ ದೃಷ್ಟಿ ರೇಖೆ ಮತ್ತು   ಅಡ್ಡ ರೇಖೆಯ ನಡುವಿನ ಕೋನವನ್ನು ವೀಕ್ಷಿಸುತ್ತಿರುವ ಬಿಂದುವಿನ ಉನ್ನತ ಕೋನ ಎನ್ನುತ್ತೇವೆ. ಅವನತ ಕೋನ : ವೀಕ್ಷಿಸುತ್ತಿರುವ ಒಂದು ಬಿಂದುವು ಕ್ಷಿತಿಜ ಮಟ್ಟದಿಂದ ಕೆ ಳಗಿದ್ದರೆ ಅಂದರೆ ಆ ವಸ್ತುವನ್ನು ನೋಡಲು ನಮ್ಮ ತಲೆಯನ್ನು ಕೆಳಗೆ ಇಳಿಸಿದ ಸಂದರ್ಭದಲ್ಲಿ ದೃಷ್ಟಿಗಳ ನಡುವೆ ಏರ್ಪಟ್ಟ ಕೋನವನ್ನು ವೀಕ್ಷಿಸುತ್ತಿರುವ ಬಿಂದುವಿನ ಅವನತ ಕೋನ ಎನ್ನುತ್ತೇವೆ . ಸಲಹಾತ್ಮಕ ಉದಾಹರಣೆ ಸಮಸ್ಯೆಗಳು 1 ) ನೆಲದ ಮೇಲಿನ ಒಂದು ಬಿಂದು P ನಿಂದ 10 ಮೀಟರ್ ಎತ್ತರದ ಕಟ್ಟಡದ ಮೇಲ್ತುದಿಯ ಉನ್ನತ ಕೋನವು 30° . ಕನ್ನಡದ ಮೇಲೆ ಧ್ವಜವನ್ನು ಹಾರಿಸಿದರೆ ಮತ್ತು P ಬಿಂದುವಿನಿಂದ ಉನ್ನತ ಕೋನವು 45 °. ಹಾಗಾದರೆ ಧ್ವಜ ಸ್ತಂಭದ ಉದ್ದವನ್ನು ಮತ್ತು P ಬಿಂದುವಿನಿಂದ ಕಟ್ಟಡಕ್ಕೆ ಇರುವ ದೂರವನ್ನು ಕಂಡುಹಿಡಿಯಿರಿ . ಪರಿಹಾರ   :   ...