Posts

Showing posts with the label Artificial intelligence

You know which are the top 5 technology based jobs in 2020 in Kannada.

2020 ರ ಸಾಲಿನ ಟಾಪ್ 5 ಟ್ರೆಂಡಿಂಗ್ ಟೆಕ್ನಾಲಜೀ ಜಾಬ್ಸ್ . ಹಾಯ್ ಇದು ನಿಮ್ಮ ಕುಮಾರ್. ಬಿ.ಬಾಗೀವಾಳ್ ಈದಿನ ನಾನು ನಿಮಗಾಗಿ ಒಂದು ಟ್ರೆಂಡಿಂಗ್ ವಿಚಾರಗಳನ್ನು ಹಂಚ್ಕೊಳ್ಳೋಕೆ ಸಿದ್ದನಿದ್ದೀನಿ ಇನ್ನು ತಡ ಯಾಕೆ ಬನ್ನಿ ತಿಳ್ಕೊಳೋಣ.ಇದು ತಂತ್ರಜ್ಞಾನ ಪ್ರಪಂಚ ತುಂಬಾ ವೇಗ ಕಣ್ರಿ ಇದು, ನಾವು ಒಂದನ್ನ ಯೋಚಿಸೋದ್ರೊಳಗೆ ಅದು ಮೈಲಿ ದೂರ ಹೋಗ್ಬಿಟ್ಟಿರುತ್ತೆ. ಆದರೂ ಸಾಧಕನಿಗೆ ಯಾವುದೂ ಅಸಾದ್ಯ ಅಲ್ಲ ಬಿಡಿ ಅದನ್ನ ಟ್ರೇಸ್ಮಾಡಿ ಸವಾರಿ ಮಾಡಿಯೇ ತೀರ್ತಾನೆ. ಅಂದಹಾಗೆ ಈ ಚಲನಾಶೀಲ ಯುಗದಲ್ಲಿ ನಾವು, ನಮ್ಮ ಕೆರಿಯರ್ಗೆ( career) ಯಾವ ಫೀಲ್ಡ್ ಆಯ್ಕೆ ಮಾಡ್ಕೊಳ್ಬೇಕು? ಯಾವುದಕ್ಕೆ ಡಿಮ್ಯಾಂಡ್ ಇದೆ? ಯಾವುದಕ್ಕೆ ಸ್ಕೋಪ್ ಹೆಚ್ಚಿದೆ? ಎಂಬಿತ್ಯಾದಿ ಪ್ರಶ್ನೆಗಳ ಸುಳಿನಲ್ಲಿ ಸಿಲುಕಿದ್ದೀವಿ ಹೌದಲ್ವ?ಅದಕ್ಕಾಗಿ ಟಾಪ್ 5 ಟ್ರೆಂಡಿಗ್ ಕೆರಿಯರ್ ಗಳನ್ನ ಪರಿಚಯ ಮಾಡ್ಕೊಡ್ತಿದೀನಿ. ಟೆಕ್ನಾಲಜಿ ಆಧಾರಿತ ಉದ್ಯೋಗಗಳು ಏಕರೂಪದ ಚಲನೆಯನ್ನ ಬಯಸೋದಿಲ್ಲ ಎಂಬ ಅಂಶ ಗಮನದಲ್ಲಿರಬೇಕಾಗುತ್ತದೆ. ಅದು ಚಲನಾಶೀಲ ತಂತ್ರಜ್ಞಾನದ ಮೂಲಕ ತೆರೆದುಕೊಳ್ಳಲು ಬಯಸುತ್ತದೆ, ಸಾಕಷ್ಟು ಸೃಜನಶೀಲತೆ, ನವೀನತೆ,ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅಗತ್ಯತೆಗೆ ಅನುಸಾರವಾಗಿರುವುದಾಗಿದ್ದರೆ ಹೆಚ್ಚು ಬಲವಾಗಿ ನಿಲ್ಲಲು ಸಹಾಯಮಾಡುತ್ತವೆ ಇಲ್ಲವಾದರೆ…..? ಹೌದು, ಇದರ ಅರ್ಥ ಟೆಕ್ನಾಲಜಿಯೊಂದಿಗಿನ ಚಲನಶೀಲತೆಗೆ ಒಗ್ಗಿಕೊಂಡು ಭವಿಷ್ಯದ ಕಡೆಗೆ ಮುಖಮಾಡಬೇಕಾಗು...