ತ್ರಿಭುಜಗಳು, Triangles

ತ್ರಿಭುಜಗಳು ಹೆಚ್ಚಿನ ಅಭ್ಯಾಸಕ್ಕಾಗಿ ಪ್ರಶ್ನೆಗಳು 1) 1) ಚಿತ್ರದಲ್ಲಿ DE ||BC ಆದರೆ ಈ ಕೆಳಗಿನವುಗಳಲ್ಲಿ ಸರಿಯಾದ ಸಂಬಂಧ a) AD/AB=AE/EC. B) AD/DB= EC/AE c) AD/DB=AE/EC d) DB/AD=AE/EC 2) 2) ಮೂಲ ಸಮಾನುಪಾತತೆಯ ಪ್ರಮೇಯದ ಹೇಳಿಕೆಯನ್ನು ಬರೆಯಿರಿ . 3) 3) ABCD ತ್ರಾಪಿಜ್ಯದಲ್ಲಿ AB||DC ಕರ್ಣಗಳಾದ AC ಮತ್ತು BD ಗಳು ಪರಸ್ಪರ O ಬಿಂದುವಿನಲ್ಲಿ ಛೇದಿಸುತ್ತದೆ ಎರಡು ತ್ರಿಭುಜಗಳ ಸಮರೂಪತೆ ನಿರ್ಧಾರಕ ಗುಣ ಉಪಯೋಗಿಸಿ OA/OC=OB/OD ಎಂದು ಸಾಧಿಸಿ . 4) 4) 6 m ಎತ್ತರದ ನೇರವಾದ ಕಂಬವು ನೆಲದ ಮೇಲೆ 4 m ಉದ್ದದ ನೆರಳನ್ನು ಉಂಟುಮಾಡುತ್ತದೆ ಅದೇ ಸಮಯದಲ್ಲಿ ಒಂದು ಕಟ್ಟಡವು 28 m ಉದ್ದದ ನೆರಳನ್ನು ಉಂಟುಮಾಡುತ್ತದೆ ಹಾಗಾದರೆ ಆ ಕಟ್ಟಡದ ಎತ್ತರವೇನು ? 5) 5) ಚಿತ್ರದಲ್ಲಿ AB||PQ ಮತ್ತು AC|| PR ಆಗುವಂತೆ A ,B ಮತ್ತು C ಗಳು ಕ್ರಮವಾಗಿ OP,OR ಮತ್ತು QR ಗಳ ಮೇಲಿನ ಬಿಂದುಗಳು . ಆದರೆ BC||...