ಅಕ್ಟೋಬರ್ 2021 ರ ಪ್ರಮುಖ ದಿನಗಳು ಅಕ್ಟೋಬರ್ 1 . ಹಿರಿಯರಿಗೆ ಗೌರವಾರ್ಥ ಅಂತರರಾಷ್ಟ್ರೀಯ ಹಿರಿಯರ ದಿನ ಅಕ್ಟೋಬರ್ 2- ಮಹಾತ್ಮ ಗಾಂಧಿ ಜನ್ಮದಿನ, ಅಂತರ ರಾಷ್ಟ್ರೀಯ ಅಹಿಂಸಾ ದಿನ. ಅಕ್ಟೋಬರ್ 4- ಅಂತರರಾಷ್ಟ್ರೀಯ ಪ್ರಾಣಿ ಕ್ಷೇಮಾಭಿವೃದ್ಧಿ ದಿನ . ಅಕ್ಟೋಬರ್ 5- ವಿಶ್ವ ಶಿಕ್ಷಕರ ದಿನ world teacher's day. ಅಕ್ಟೋಬರ್ 7- World Cotton Day ,ವಿಶ್ವ ಹತ್ತಿ ದಿನ ಅಕ್ಟೋಬರ್ 8 - ವಾಯು ಸೇನಾ ದಿನ, Air Force Day, ವಿಶ್ವ ಮೊಟ್ಟೆ ದಿನ(ಅಕ್ಟೋಬರ್ ಎರಡನೇ ಶುಕ್ರವಾರ) ಅಕ್ಟೋಬರ್ 9 - ವಿಶ್ವ ಅಂಚೆ ದಿನ,World Post Day, ವಿಶ್ವ ವಲಸೆ ಹಕ್ಕಿಗಳ ದಿನ, World Migratory Bird Day ಅಕ್ಟೋಬರ್ 10 - ವಿಶ್ವ ಮಾನಸಿಕ ಆರೋಗ್ಯ ದಿನ, world mental health day. ಅಕ್ಟೋಬರ್ 11 - ಉಳಿತಾಯ ಖಾತೆ ದಿನ, Saving bank day. ಅಕ್ಟೋಬರ್ 12 - ಅಂಚೆ ಜೀವ ವಿಮಾ ದಿನ, Postal Life Insurance Day ಅಕ್ಟೋಬರ್ - 13 - ಅಂಚೆ ಚೀಟಿ ಸಂಗ್ರಹ ದಿನ , Philately Day ಅಕ್ಟೋಬರ್ 14 - ವ್ಯವಹಾರ ಅಭಿವೃದ್ಧಿ ದಿನ, Business Development Day. ಒಟ್ಟಾರೆಯಾಗಿ ಅಕ್ಟೋಬರ್ 9-15 ನ್ನು ರಾಷ್ಟ್ರೀಯ ಅಂಚೆ ಸಪ್ತಾಹ ಎನ್ನಲಾಗುತ್ತದೆ...