ಡಿಸೆಂಬರ್ 2021 ರ ಪ್ರಮುಖ ದಿನಗಳು Important Days in December 2021


ಡಿಸೆಂಬರ್ 2021 ರ ಪ್ರಮುಖ ದಿನಗಳು

Important Days in December 2021


ಡಿಸೆಂಬರ್-01   ವಿಶ್ವ ಏಡ್ಸ್ ದಿನ.  


ಡಿಸೆಂಬರ್ 02- ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ.

                     ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ   

 

ಡಿಸೆಂಬರ್ 04- ರಾಷ್ಟ್ರೀಯ ನೌಕಾದಳ ದಿನ.


ಡಿಸೆಂಬರ್ 05- ವಿಶ್ವ ಮಣ್ಣಿನ ದಿನ. 


ಡಿಸೆಂಬರ್ 07- ಅಂತರರಾಷ್ಟ್ರೀಯ ನಾಗರೀಕ ವಿಮಾನ ದಿನ.

                     ಸಶಸ್ತ್ರ ಸೇನಾ ಧ್ವಜ ದಿನ.    


ಡಿಸೆಂಬರ್ 09- ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ      ದಿನ.        ಸಬ್ ಮೆರೀನ್ ದಿನ.


 ಡಿಸೆಂಬರ್ 10-  ವಿಶ್ವ ಮಾನವ ಹಕ್ಕು ದಿನ    


ಡಿಸೆಂಬರ್ 12-    ವಿಶ್ವ ಆರೋಗ್ಯ ಪೂರ್ಣ ದಿನ 

                       ವಿಶ್ವ ತಟಸ್ಥೀಕರಣ ದಿನ.    


ಡಿಸೆಂಬರ್ 14-    ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ   


ಡಿಸೆಂಬರ್ 16 - ವಿಜಯ ದಿವಸ ( ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ವಿಜಯಿಸಿ ಬಾಂಗ್ಲಾದೇಶವನ್ನು ವಿಮೋಚನೆ ಗೊಳಿಸಿದ ದಿನ) 


ಡಿಸೆಂಬರ್ 18- ಅಂತರರಾಷ್ಟ್ರೀಯ ವಲಸಿಗರ ದಿನ, ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕಿನ ದಿನ


ಡಿಸೆಂಬರ್ 22- ರಾಷ್ಟ್ರೀಯ ಗಣಿತ ದಿನ


ಡಿಸೆಂಬರ್ 23- ರೈತರ ದಿನ 


ಡಿಸೆಂಬರ್ 24 - ರಾಷ್ಟ್ರೀಯ ಗ್ರಾಹಕರ ದಿನ


ಡಿಸೆಂಬರ್ 25 - ರಾಷ್ಟ್ರೀಯ ಉತ್ತಮ ಆಡಳಿತ ದಿನ




ಸಂಗ್ರಹ : ಕುಮಾರ್ ಬಿ ಬಾಗೀವಾಳ್.





Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES