rasa rishi

 ಬಾ ರಸ ಋಷಿಯೇ ನೋಡು ನಿನ್ನೂರ 

ಸಾರಿ ಹೇಳುತಿವೆ ಸಾಧನೆಯ ಡಂಗೂರ

ಸೂರನೆಂದು ಕಟ್ಟದಿರು ಎಂದವನ ಸಾಧನೆಯ ತೇರ

ಎಳೆಯುತಿಹ ನಿನ್ನ ಕನ್ನಡ ಕಂದಮ್ಮದಿರ.

Comments

Popular posts from this blog

ಮಾರ್ಚ್/ಏಪ್ರಿಲ್-2027ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ

Poem: Yugada aadi , By : Kumar B Bagival ,