ಸಿನಿದಿನ DAILY NEWS UPDATES

ಕರ್ನಾಟಕದ ಸುದ್ದಿ

ರಾಷ್ಟ್ರಪತಿ ಭೇಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.

ಸರ್ಕಾರದರ್ನಾಟಕದ ಸುದ್ದಿ

ರಾಷ್ಟ್ರಪತಿ ಭೇಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.

ಸರ್ಕಾರದ ಯೋಜನೆಗಳು:ರ್ನಾಟಕದ ಸುದ್ದಿ

ರಾಷ್ಟ್ರಪತಿ ಭೇಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ . 



                        


                 ಸಿನಿದಿನ 16/12/2025



ಕರ್ನಾಟಕದ ಸುದ್ದಿ :


       1.  ರಾಷ್ಟ್ರಪತಿ ಭೇಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ  ಮಳವಳ್ಳಿಯಲ್ಲಿರುವ ಸುತ್ತೂರು ವೀರಸಿಂಹಾಸನ  ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.


     2 .  ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.


     3.   ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದ್ದು, ಬಾಡಿಗೆ ನಿಯಮಗಳಲ್ಲಿ        ಬದಲಾವಣೆಗಳನ್ನು ತರಲಾಗಿದೆ.


    4. PSI ನೇಮಕಾತಿ: 1600 ಪಿಎಸ್‌ಐ (PSI) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ ಎಂದು ಸಚಿವ  ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.


    5 .ಹವಾಮಾನ: ಬೆಂಗಳೂರಿನಲ್ಲಿ ಈ ವರ್ಷ ಚಳಿ ಹೆಚ್ಚಾಗಿದ್ದು, ಇದಕ್ಕೆ ಕಾರಣಗಳ ಬಗ್ಗೆ ಚರ್ಚೆ ನಡೆಯುತ್ತಿದೆ. 


ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿ


    6. ಯಮುನಾ ಎಕ್ಸ್‌ಪ್ರೆಸ್ ವೇ ಅಪಘಾತ: ಉತ್ತರ ಪ್ರದೇಶದ ಮಥುರಾದಲ್ಲಿ ದಟ್ಟ ಮಂಜು ಕವಿದಿದ್ದರಿಂದ ಯಮುನಾ ಎಕ್ಸ್‌ಪ್ರೆಸ್  ಹೈವೇಯಲ್ಲಿ  ಸಂಭವಿಸಿದ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.


    7. ಸೈಬರ್ ಅಪರಾಧ: ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಸುಮಾರು 11 ಲಕ್ಷ ಸಿಮ್‌ ಕಾರ್ಡ್‌ಗಳಿಗೆ ನಿರ್ಬಂಧ ಹೇರಲಾಗಿದೆ.


    8. ಅಮೆರಿಕ ವೀಸಾ ನಿಯಮ: ಯುಎಸ್ ವೀಸಾ ಮತ್ತು ಗ್ರೀನ್‌ಕಾರ್ಡ್‌ಗೆ ಇನ್ನು ಮುಂದೆ ಹಳೆಯ ಫೋಟೋಗಳನ್ನು ಸಲ್ಲಿಸುವಂತಿಲ್ಲ,  ಯುಎಸ್‌ಸಿಐಎಸ್ (USCIS) ಕಠಿಣ ನಿಯಮ ಜಾರಿಗೊಳಿಸಿದೆ. :


Comments

Post a Comment

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ಸಿನಿದಿನ