ಅಕ್ಟೋಬರ್‌ 2021 ರ ಪ್ರಮುಖ ದಿನಗಳು , IMPORTANT DAYS OF OCTOBER 2021

ಅಕ್ಟೋಬರ್‌ 2021 ರ ಪ್ರಮುಖ ದಿನಗಳು 

 ಅಕ್ಟೋಬರ್ 1 . ಹಿರಿಯರಿಗೆ ಗೌರವಾರ್ಥ ಅಂತರರಾಷ್ಟ್ರೀಯ ಹಿರಿಯರ ದಿನ  

ಅಕ್ಟೋಬರ್ 2- ಮಹಾತ್ಮ ಗಾಂಧಿ ಜನ್ಮದಿನ, ಅಂತರ ರಾಷ್ಟ್ರೀಯ ಅಹಿಂಸಾ ದಿನ. 

 ಅಕ್ಟೋಬರ್ 4- ಅಂತರರಾಷ್ಟ್ರೀಯ ಪ್ರಾಣಿ ಕ್ಷೇಮಾಭಿವೃದ್ಧಿ ದಿನ .

 ಅಕ್ಟೋಬರ್ 5- ವಿಶ್ವ ಶಿಕ್ಷಕರ ದಿನ world teacher's day.

 ಅಕ್ಟೋಬರ್ 7- World Cotton Day ,ವಿಶ್ವ ಹತ್ತಿ ದಿನ 

 ಅಕ್ಟೋಬರ್ 8 - ವಾಯು ಸೇನಾ ದಿನ, Air Force Day, ವಿಶ್ವ ಮೊಟ್ಟೆ ದಿನ(ಅಕ್ಟೋಬರ್ ಎರಡನೇ ಶುಕ್ರವಾರ) 

 ಅಕ್ಟೋಬರ್ 9 - ವಿಶ್ವ ಅಂಚೆ ದಿನ,World Post Day, ವಿಶ್ವ ವಲಸೆ ಹಕ್ಕಿಗಳ ದಿನ, World Migratory Bird Day 

 ಅಕ್ಟೋಬರ್ 10 - ವಿಶ್ವ ಮಾನಸಿಕ ಆರೋಗ್ಯ ದಿನ, world mental health day. 

 ಅಕ್ಟೋಬರ್ 11 - ಉಳಿತಾಯ ಖಾತೆ ದಿನ, Saving bank day.

 ಅಕ್ಟೋಬರ್ 12 - ಅಂಚೆ ಜೀವ ವಿಮಾ ದಿನ, Postal Life Insurance Day  

ಅಕ್ಟೋಬರ್ - 13- ಅಂಚೆ ಚೀಟಿ ಸಂಗ್ರಹ ದಿನ , Philately Day 

ಅಕ್ಟೋಬರ್ 14 - ವ್ಯವಹಾರ ಅಭಿವೃದ್ಧಿ ದಿನ, Business Development Day. ಒಟ್ಟಾರೆಯಾಗಿ 

ಅಕ್ಟೋಬರ್ 9-15 ನ್ನು ರಾಷ್ಟ್ರೀಯ ಅಂಚೆ ಸಪ್ತಾಹ ಎನ್ನಲಾಗುತ್ತದೆ ‌.

 ಅಕ್ಟೋಬರ್ 11 - ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ International Day of the Girl Child 

 ಅಕ್ಟೋಬರ್ 12- ವಿಶ್ವ ಆರ್ಥ್ರೈಟಿಸ್ ದಿನ , World Arthritis Day 

ಅಕ್ಟೋಬರ್ 13- ಅಂತರರಾಷ್ಟ್ರೀಯ ವಿಕೋಪ ನಿವಾರಣಾ ದಿನ. International Day for Disaster Reduction 

 ಅಕ್ಟೋಬರ್ 14- ವಿಶ್ವ ದೃಷ್ಟಿ ದಿನ, ವಿಶ್ವ ಮಾಪನ ದಿನ, World Standards Day, World Sight Day 

 ಅಕ್ಟೋಬರ್ 15 - ವಿಶ್ವ ವಿದ್ಯಾರ್ಥಿ ದಿನ World Student’s Day

 ಅಕ್ಟೋಬರ್ 16- ವಿಶ್ವ ಆಹಾರ ದಿನ, World Foodದಿನಗಳು 

ಅಕ್ಟೋಬರ್‌ 17- ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ International Day for the Eradication of Poverty 

ಅಕ್ಟೋಬರ್‌ 20- ರಾಷ್ಟ್ರೀಯ ಏಕತಾ ದಿನ, National Solidarity Day 

ಅಕ್ಟೋಬರ್‌ 21 - ಪೋಲಿಸ್ ಸಂಸ್ಮರಣಾ ದಿನ, Police Commemoration Day 

 ಅಕ್ಟೋಬರ್‌ 24- ವಿಶ್ವ ಸಂಸ್ಥೆ ದಿನ, United Nations Day, ಇಂಡೋ ಟಿಬೇಟಿಯನ್ ಬಾರ್ಡರ್ ಪೋಲಿಸ್ ಉದಯ ದಿನ Raising day of Indo Tibetan Border Police, ವಿಶ್ವ ಮಾಹಿತಿ ಅಭಿವೃದ್ಧಿ ದಿನ, World Development Information Day 

 ಅಕ್ಟೋಬರ್‌ 25- ರಾಷ್ಟ್ರೀಯ ಆಯುರ್ವೇದ ದಿನ. National Ayurveda day 

 ಅಕ್ಟೋಬರ್ 28 ಯಿಂದ ನವೆಂಬರ್ 2 October 28 to 2 ವಿಚಕ್ಷಣ ಜಾಗರೂಕ ದಿನ Vigilance Awareness 

 ಅಕ್ಟೋಬರ್ 31-ರಾಷ್ಟೀಯ ಏಕತಾ ದಿನ, Rashtriya Ekta Diwas(National Unity Day) 

 ಸಂಗ್ರಹ : ಕುಮಾರ್ ಬಿ ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES