Teachers day message by Kumar B Bagival
ಶಿಕ್ಷಕರ ದಿನಾಚರಣೆಯ ಶುಭಾಶಯಗಳೊಂದಿಗೆ...
ಅಲ್ಲಮ ಪ್ರಭುಗಳ ಪ್ರಕಾರ ಹದಿನೆಂಟು ಗುರುಸ್ಥಲಗಳು
ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ
ತ್ರಿವಿಧ ಗುರುಗಳು,
ಸಕಾಯ, ಆಕಾಯ, ಪರಕಾಯವೆಂಬ
ತ್ರಿವಿಧ ಗುರುಗಳು,
ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ
ತ್ರಿವಿಧ ಗುರುಗಳು,
ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ
ತ್ರಿವಿಧ ಗುರುಗಳು,
ಕ್ರಿಯಾನಿಷ್ಟ, ಭಾವನಿಷ್ಟ, ಜ್ಞಾನನಿಷ್ಟಯೆಂಬ
ತ್ರಿವಿಧ ಗುರುಗಳು,
ಚರ , ಅಚರ, ನಾಸ್ತಿಯೆಂಬ
ತ್ರಿವಿಧ ಗುರುಗಳು.
ಸಂಗ್ರಹ: ಕುಮಾರ್ ಬಿ ಬಾಗೀವಾಳ್.
Comments
Post a Comment