ತುತ್ತೊಂದರ ಗಮ್ಮತ್ತು
ಒದ್ದೊತ್ತು ತಿನ್ನುವ ತುತ್ತೊಂದು ಹತ್ತಾರು ಮಂದಿಯ ಜೀವನದ ನಿರ್ವಹಣೆಗೆ ಸಹಕಾರಿ ಎಂದರೆ ನಂಬಲೇಬೇಕಾದ ಸಂಗತಿ.
ಬೆಳೆವ ರೈತನಿಗೆ ಬೆವರ ಹರಿಸುವ ಶ್ರಮ ಸಾರ್ಥಕವಾಗಬೇಕಾದರೆ ಅವನ ಜೀವನದ ಚೀಲವೂ ತುಂಬಬೇಕಲ್ಲವೇ, ನಳನಳಿಸಿ ಬೆಳೆದ ಬೆಳೆಗೆ ಬಂಗಾರದ ಬೆಲೆ ಸಿಕ್ಕಾಗ ಅವನ ಬದುಕೂ ಬಂಗಾರವಾಗುವುದಲ್ಲವೇ?
ಕೊಂಡ ವ್ಯಾಪಾರಿಯೊಬ್ಬ ಪರಿಪರಿಯಾಗಿ ಶ್ರಮವಹಿಸಿ ಕ್ರಮಗೊಳಿಸಿ ಕ್ರಯಕ್ಕಿಟ್ಟಾಗ ಉತ್ತಮ ಕ್ರಯಕ್ಕೆ ಬಿಕರಿಯಾದಾಗ. ಅವನ ಬದುಕೂ ಕೂಡ ಬಂಗಾರವೇ...
https://www.youtube.com/@lamppost8803
Comments
Post a Comment