ಮಾರ್ಚ್/ಏಪ್ರಿಲ್-2027ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ


ಕರ್ನಾಟಕ ಎಸ್‌ಎಸ್‌ಎಲ್‌ಸಿ 2027 ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ

  • 22.03.2027 : ಸೋಮವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ
    • ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ
    • ಗರಿಷ್ಠ ಅಂಕಗಳು: 100
  • 23.03.2027 : ಮಂಗಳವಾರ — ಪರೀಕ್ಷೆ ಇರುವುದಿಲ್ಲ
  • 24.03.2027 : ಬುಧವಾರ — ಪರೀಕ್ಷೆ ಇರುವುದಿಲ್ಲ
  • 25.03.2027 : ಗುರುವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ
    • ಕೋರ್ ಸಬ್ಜೆಕ್ಟ್: ವಿಜ್ಞಾನ, ರಾಜ್ಯಶಾಸ್ತ್ರ (ಗರಿಷ್ಠ ಅಂಕಗಳು: 80)
    • ಪರ್ಯಾಯ ವಿಷಯಗಳು (ಮಧ್ಯಾಹ್ನ 2.00 ರಿಂದ ಸಂಜೆ 5.15 ರವರೆಗೆ): ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ (ಗರಿಷ್ಠ ಅಂಕಗಳು: 80)
  • 26.03.2027 : ಶುಕ್ರವಾರ — ಗುಡ್ ಫ್ರೈಡೆ ಪ್ರಯುಕ್ತ ಸರ್ಕಾರಿ ರಜೆ (ಪರೀಕ್ಷೆ ಇರುವುದಿಲ್ಲ)
  • 27.03.2027 : ಶನಿವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ
    • ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
    • ಗರಿಷ್ಠ ಅಂಕಗಳು: 80
  • 28.03.2027 : ಭಾನುವಾರ — ರಜಾ ದಿನ
  • 29.03.2027 : ಸೋಮವಾರ — ಪರೀಕ್ಷೆ ಇರುವುದಿಲ್ಲ
  • 30.03.2027 : ಮಂಗಳವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ
    • ಕೋರ್ ಸಬ್ಜೆಕ್ಟ್: ಗಣಿತ, ಸಮಾಜಶಾಸ್ತ್ರ
    • ಗರಿಷ್ಠ ಅಂಕಗಳು: 80
  • 31.03.2027 : ಬುಧವಾರ — ಪರೀಕ್ಷೆ ಇರುವುದಿಲ್ಲ
  • 01.04.2027 : ಗುರುವಾರ — ಪರೀಕ್ಷೆ ಇರುವುದಿಲ್ಲ
  • 02.04.2027 : ಶುಕ್ರವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ
    • ತೃತೀಯ ಭಾಷೆ: ಹಿಂದಿ (NCERT), ಹಿಂದಿ, ಕನ್ನಡ (ಪುನರಾವರ್ತಿತ ಅಭ್ಯರ್ಥಿಗಳಿಗೆ ಮಾತ್ರ), ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ (ಗರಿಷ್ಠ ಅಂಕಗಳು: 80)
    • NSQF ವಿಷಯಗಳು (ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.15 ರವರೆಗೆ): ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್, ಅಪ್ಯಾರಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ & ಹಾರ್ಡ್‌ವೇರ್ (ಗರಿಷ್ಠ ಅಂಕಗಳು: 60)
  • 03.04.2027 : ಶನಿವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ
    • JTS ವಿಷಯಗಳು: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಪ್ರೋಗ್ರಾಮಿಂಗ್ ಇನ್ 'ANSI C', ಅರ್ಥಶಾಸ್ತ್ರ
    • ಗರಿಷ್ಠ ಅಂಕಗಳು: 80
  • 04.04.2027 : ಭಾನುವಾರ — ರಜಾ ದಿನ
  • 05.04.2027 : ಸೋಮವಾರ | ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ
    • ಕೋರ್ ಸಬ್ಜೆಕ್ಟ್: ಸಮಾಜ ವಿಜ್ಞಾನ
    • ಗರಿಷ್ಠ ಅಂಕಗಳು: 80

ಪ್ರಮುಖ ಸೂಚನೆಗಳು:

  • 15 ನಿಮಿಷಗಳ ಓದುವ ಸಮಯ: ಪ್ರಶ್ನೆಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ.
  • ಪ್ರಾಯೋಗಿಕ ಪರೀಕ್ಷೆ: JTS ವಿದ್ಯಾರ್ಥಿಗಳಿಗೆ (ವಿಷಯ ಸಂಕೇತ 56, 57, 58 ಮತ್ತು 59) ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು 06.04.2027 (ಮಂಗಳವಾರ) ರಂದು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.


Comments

Popular posts from this blog

Poem: Yugada aadi , By : Kumar B Bagival ,

ಸಿನಿದಿನ