Posts

Terms and conditions for my blog

Terms and Conditions Welcome to www.bbksir.org! These terms and conditions outline the rules and regulations for the use of bbksir.org's Website, located at www.bbksir.org. By accessing this website we assume you accept these terms and conditions. Do not continue to use www.bbksir.org if you do not agree to take all of the terms and conditions stated on this page. Our Terms and Conditions were created with the help of the  Terms And Conditions Generator  and the  Free Terms & Conditions Generator . The following terminology applies to these Terms and Conditions, Privacy Statement and Disclaimer Notice and all Agreements: "Client", "You" and "Your" refers to you, the person log on this website and compliant to the Company’s terms and conditions. "The Company", "Ourselves", "We", "Our" and "Us", refers to our Company. "Party", "Parties", or "Us", refers to both ...

On the world platform.... ಜಗದ ಜಗುಲಿಯ ಮೇಲೆ.... By : Kumar B Bagival

Image
ಜಗದ ಜಗುಲಿಯ ಮೇಲೆ…. ಜಗದ ಜಗಲಿಯ ಮೇಲೆ ನಡೆದಿದೆ  ಬೊಂಬೆನಾಟಕ, ಎಂದಿನಂತಿಲ್ಲ ನಾಟಕ ಸೂತ್ರದೆಳೆ ಹಿಡಿದೆಳೆವ ಜನ ಬಹಳ ದಿಕ್ಕುದೆಸೆ ಇಲ್ಲದ ಕುಣಿತ ಆ ಬೊಂಬೆಯದು. ನಗುವ ತರಲು ಎಳೆದರೆ ಅಳು, ಅಳು ತರಲು ಎಳೆದರೆ ನಗು. ಅರಿಯದಾದ ಪ್ರೇಕ್ಷಕರು ಸಾಕಷ್ಟು ಬರಿಗಣ್ಣ ನೋಟದಲಿ ಬಯಲಾಗುತ್ತಿಲ್ಲ ಮರ್ಮ. ಗಲಿಬಿಲಿ ಇಲ್ಲಿ ಪ್ರೇಕ್ಷಕನದು  ಗೊಂಬೆ ಅದುದು ನಾನ ಎಂದು ಗೋಸುಂಬೆ ಜನರು ಆಡಿಸಿದರೆ ಹೀಗೇ  ಲಂಗುಲಗಾಮಿಲ್ಲದ ಓಟ ಜಗದ ಮೈದಾನದಲಿ. ರಾಜ ಯಾರೋ ರಕ್ಕಸ ಯಾರೋ  ಒಂದೂ ತಿಳಿಯದ ಪಾತ್ರಗಳಿಲ್ಲಿ ತಾಜಾ ರೂಪದ ಬಣ್ಣ ಬಳಿದ ಮುಖ ನರರೂಪದ ನೋಟ ವ್ಯಾಘ್ರ ನಖ ಕಿತ್ತು ತಿನ್ನುವ ಸಲುವಾಗೆ. ಮುಳ್ಳುಗಳ ಮೇಲಿನ ರೇಷಿಮೆಯೊದಿಕೆ ನುಣಪಾದ ಪಾದದೊಳಗೂ ಗೋರ್ಚುಗಳೇ ಸವಿಯೊಳಗೊಂದೊಗರು ಪಾಷಾಣ ಸತ್ತ ಶಿಖರದಲಿ ಕೊತಕೊತ ಜ್ವಾಲಾ‌ ಕುಣಿತ. ಸಲುಹಬೇಕಿದೆ ಅಲುಗದೆ ನೆರೆದ ಪ್ರೇಕ್ಷಕರ ಬಲು ಬಯಕೆ ಬದುಕಲು ಬಯಸಿದ ಹಾಗೆ ನಿಲುವಿನಲಿ ಬಲವಿರಲಿ ಗೆಲುವಿಗೆ ಬಾಡಲಿ ಹಗೆ ಒಲವಿರಲಿ ಜಗದ ಪಡಸಾಲೆಯಲಿ ಪವಡಿಸಿರುವವರ ಮೇಲೆ. ರಚನೆ : ಕುಮಾರ್ ಬಿ ಬಾಗೀವಾಳ್

List of best electric smart cooker to buy now

Image
List of best 2 electric smat cooker to buy. 1)  Mealthy MultiPot 9-in-1 Programmable Electric Pressure Cooker 3 Litres with Stainless Steel Pot, Steamer Basket, Trivet, Mitts & Extra Silicone Gasket and Instant Access to Mealthy recipe App. Pressure Cook, Slow Cook, Saute, Steam, Yogurt, Rice, Cake. Mealthy MultiPot 9-in-1 Programmable Electric Pressure Cooker 3 Litres with Stainless Steel Pot, Steamer Basket, Trivet, Mitts & Extra Silicone Gasket and Instant Access to Mealthy recipe App. Pressure Cook, Slow Cook, Saute, Steam, Yogurt, Rice, Cake. Brand: Mealthy  4.7 out of 5 stars    826 ratings | 268 answered questions M.R.P.:     ₹ 11,250.00  Price:     ₹ 7,250.00 FREE Delivery. Details You Save:     ₹ 4,000.00 (36%) Inclusive of all taxes EMI starts at ₹341. No Cost EMI available EMI options   No-Contact Delivery No-Contact Delivery  10 Days ...

Today's SSLC PUNARMANANA CLASSES 18/05/2020

Today's SSLC PUNARMANANA CLASSES MATHEMATICS AND SCIENCE ENGLISH MEDIUM. https://youtu.be/fvkqVN8LSPo ಕನ್ನಡ ಮತ್ತು ಸಮಾಜ ವಿಜ್ಞಾನ https://youtu.be/DduBAm97vMg

Motivational video 1 who's suggestions are best to follow? By Kumar B Bagival

Motivational video watch now https://youtu.be/qtkH-VGJoxc

Light can also teach us a very good lesson in life, By: Kumar. B. Bagival

Image
ಬೆಳಕು ಜೀವನದ ಪಾಠ ಹೇಳಿಕೊಡುತ್ತದೆಯಾ? ನೇರ ನಡೆಯಿಂದ ತೊಡಕಾಗುತ್ತದೆಯಾ? ಸಂದರ್ಭಗಳು ನಮ್ಮನ್ನ ಕೆಲವೊಮ್ಮೆ ಕಠಿಣ ಮಾಡಿಬಿಡುತ್ತವೆ , ನೇರ ನಿಷ್ಠುರದಿಂದ ನಡೆಯಬೇಕಾದದ್ದನ್ನು ಹೇಳಿಕೊಡುತ್ತವೆ. ಹಾಗೆಯೇ ನಡೆಯಬೇಕ ಅಥವಾ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕಾ ಎಂಬ ಗೊಂದಲ ಮೂಡುವುದು ಸಹಜ. ನೇರವಾಗಿ ನಮ್ಮ ನಡವಳಿಕೆ‌ ಇದ್ದರೆ ಇತರಿಗೆ ಅದರಿಂದ ತೊಂದರೆನಾ? ಕೆಲವೊಬ್ಬರಿಗಾಗಿ ನೇರವಾಗಿ ನಿಷ್ಠುರವಾಗಿ ನಡೆಯಬಾರದ? ಯಾರು ಏನು ತಿಳಿಯುವರೋ? ಖಡಕ್ ಆಗಿರುವುದು ಎಷ್ಟರಮಟ್ಟಿಗೆ ಸರಿ? ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಏನು? ಇತ್ಯಾದಿಗಳಿಗೆ ಪ್ರಕೃತಿ ಸಾಕಷ್ಟು ಸಲಹೆಗಳನ್ನು ತೋರಿಸುತ್ತದೆ. ವಿಜ್ಞಾನದ ಕೆಲವು ವಿದ್ಯಮಾನಗಳು ಬದುಕಿಗೆ ದಾರಿ ತೋರುತ್ತವೆ ಎಂಬುದರಲ್ಲು ಅನುಮಾನವೇ ಇಲ್ಲ.ಹಾಗಾಗಿ ಮೇಲಿನ ಗೊಂದಲಗಳಿಗೆ ಬೆಳಕು ಸರಿಯಾದ ಉತ್ತರವನ್ನ ಕೊಡುತ್ತದೆ. ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ, ಅಂದರೆ ಸರಳ ರೇಖೆಯಲ್ಲೇ ಚಲಿಸುತ್ತದೆ. ಎಂದೂ ವಕ್ರ ರೇಖೆಯಲ್ಲಿ ಚಲಿಸುವುದಿಲ್ಲ. ಹೇ ಹೌದಲ್ಲವೇ ಅದು ವಕ್ರವಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ! ಎಂದು ಯೋಚಿಸುವುದು ತರವೇ? ಹೌದು ಹೀಗೂ ಯೋಚಿಸಬಹುದು. ಯಾಕೆ ಸರಳರೇಖೆಯಲ್ಲೇ ಚಲಿಸಬೇಕು? ಅದು ವಕ್ರ ರೇಖೆಯಲ್ಲೂ ಚಲಿಸಬಹುದಲ್ಲ. ಅದು ವೈಜ್ಞಾನಿಕವಾಗಿ ಹೇಗಾದರೂ ವಿವರಿಸಲಿ ಆದರೆ ನಮಗೊಂದು ಬದುಕಿನ ಮಹತ್ವವನ್ನು ಹೇಳಿಕೊಡುತ್ತದೆ. ವಿಚಿತ್ರವೆನಿಸಿದರೂ ಅದನ್ನೊಮ್ಮೆ ನೋಡೋಣ… ಬೆಳಕು ಸರಳರೇಖೆಯಲ...

Today's Sslc PUNARMANANA classes 17/05/2020

ಇಂದು ಪ್ರಸಾರವಾದ SSLC PUNARMANANA CLASSES MATHEMATICS AND SCIENCE ENGLISH MEDIUM https://youtu.be/_oIvXopctNU ಸಮಾಜ ವಿಜ್ಞಾನ ಮತ್ತು ಕನ್ನಡ https://youtu.be/_z31onvVrmo