Know about SSLC – 2020 Examination Centre Demo
ಕರ್ನಾಟಕ ಸರ್ಕಾರ , ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ SSLC ಪರೀಕ್ಷೆ 2020 ನ್ನು 25/06/2020ರಿಂದ 04/07/2020 ರ ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ನಡೆಸಬಹುದಾದ ಪರೀಕ್ಷಾ ಕೇಂದ್ರದ ಮಾದರಿ ಹೊಂದಿರುವ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಿದ್ದು ಆ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
https://youtu.be/RXZ6l1qzToE
https://youtu.be/RXZ6l1qzToE
Comments
Post a Comment